ground speed
ನಾಮವಾಚಕ

(ವಾಯುಯಾನ) ನೆಲವೇಗ; ಭೂವೇಗ; ಭೂಮಿಗೆ ಸಾಪೇಕ್ಷವಾಗಿ ವಿಮಾನವು ಚಲಿಸುವ ವೇಗ.